ಭಾರತದ ಕೃಷಿ ಮಸೂದೆಯನ್ನು ವಿರೋಧಿಸಿ ಲಂಡನ್ ನಲ್ಲಿ ಪ್ರತಿಭಟನೆ| ವಿದೇಶಗಳಲ್ಲಿ ಮೊಳಗಿದ ರೈತರ ಪರ ಧ್ವನಿ

london
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಂಡನ್(07-12-2020):ಭಾರತ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಲಂಡನ್‌ನಲ್ಲಿ ಜನರು ಪ್ರತಿಭಟನೆ ನಡೆಸಿದ್ದು ಹಲವರನ್ನು ಬಂಧಿಸಲಾಗಿದೆ.

ಬ್ರಿಟಿಷ್ ರಾಜಧಾನಿಯ ಮಧ್ಯಭಾಗದಲ್ಲಿರುವ ಆಲ್ಡ್ವಿಚ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಗುಂಪು ಸೇರಿಕೊಂಡು ಜನರು ಪ್ರತಿಭಟನೆಯನ್ನು ನಡೆಸಿದ್ದಾರೆ

ಮಾಸ್ಕ್ ಹಾಕಿರುವ ಹಲವಾರು ಪೊಲೀಸ್ ಅಧಿಕಾರಿಗಳು ನಾವು ಪಂಜಾಬ್‌ನ ರೈತರೊಂದಿಗೆ ನಿಲ್ಲುತ್ತೇವೆ ಪ್ರದರ್ಶನದಿಂದ ಚದುರಿಹೋಗುವಂತೆ ಜನರಲ್ಲಿ ಮನವಿಯನ್ನು ಮಾಡಿದ್ದಾರೆ. ಕರೋನವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿವೆ ಎಂದು ಎಚ್ಚರಿಸಿದ್ದಾರೆ.ಪ್ರತಿಭಟನೆಯ ವೇಳೆ 30 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ದಂಡವನ್ನು ಕೂಡ ವಿಧಿಸಲಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು