ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ‘ರಾಕಿ ಕಟ್ಟಿಸಿಕೊಳ್ಳುವ’ ಷರತ್ತನ್ನು ತಿರಸ್ಕರಿಸಿ ಸುಪ್ರೀಮ್ ಕೋರ್ಟ್ ನಿಂದ ಮಹತ್ವದ ನಿರ್ದೇಶನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಲೈಂಗಿಕ ಪ್ರಕರಣಗಳಲ್ಲಿರಾಕಿ ಕಟ್ಟಿಸಿಕೊಳ್ಳುವಷರತ್ತನ್ನು ತಿರಸ್ಕರಿಸಿ ಸುಪ್ರೀಮ್ ಕೋರ್ಟು ಮಹತ್ವದ ನಿರ್ದೇಶನ ನೀಡಿದೆ.

ಲೈಂಗಿಕ ಪ್ರಕರಣವೊಂದರಲ್ಲಿ ಮಧ್ಯಪ್ರದೇಶ ಉಚ್ಛ ನ್ಯಾಯಾಲಯವು ಅಪರಾಧಿಗೆ ಜಾಮೀನು ಪಡೆಯಲು ಸಂತ್ರಸ್ತ ಮಹಿಳೆಯಿಂದ ರಾಕಿ ಕಟ್ಟಿಸಿಕೊಳ್ಳುವುದನ್ನು ಷರತ್ತನ್ನಾಗಿ ಪರಿಗಣಿಸಿತ್ತು. ಇದನ್ನು ವಿರೋಧಿಸಿರುವ ಸುಪ್ರೀಮ್ ಕೋರ್ಟ್, ಸ್ತ್ರೀಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹಲವು ಎಚ್ಚರಿಕೆಗಳನ್ನು ಪಾಲಿಸುವಂತೆ ಕೆಳ ನ್ಯಾಯಾಲಯಗಳಿಗೆ ಸೂಚಿಸಿದೆ.

ಸಂತ್ರಸ್ತೆಯ ನಡತೆಯ ಬಗೆಗೋ, ಅಪರಾಧಿಯ ಜೊತೆಗೆ ಹೊಂದಾಣಿಕೆ ಮಾಡುವ ಬಗೆಗೋ ಚರ್ಚೆ ನಡೆಸುವುದು ಸಲ್ಲದು ಎಂದಿದೆಇಂತಹ ಪ್ರಕರಣಗಳಲ್ಲಿ ಪುರುಷ ಪ್ರಧಾನ ಮನಸ್ಥಿತಿಯು ಇರಬಾರದು ಎಂದು ಅಭಿಪ್ರಾಯಪಟ್ಟಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು