ಲ್ಯಾಬ್ ನಲ್ಲಿ ತಯಾರಾಗುತ್ತಿದೆ ಚಿಕನ್, ಬೀಫ್ , ಮೀನು ಮಾಂಸ!

meet
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸಿಂಗಾಪುರ (12-02-2020): ಲ್ಯಾಬ್​ನಲ್ಲಿ ಅಭಿವೃದ್ಧಿಪಡಿಸಿದ ಮಾಂಸವನ್ನು ಸೇವಿಸುವುದಕ್ಕೆ ಸಿಂಗಾಪುರ ಸರ್ಕಾರ ಅನುಮತಿ ನೀಡಿದೆ.

ಲ್ಯಾಬ್ ನಲ್ಲಿ ಮೀನು, ಬೀಫ್, ಚಿಕನ್ ಮಾಂಸಗಳನ್ನು ಸಿದ್ದತೆ ಮಾಡಲಾಗುತ್ತಿದೆ. ಇದನ್ನು ಕ್ಲೀನ್ ಮೀಟ್, ಕಲ್ಚರ್ಡ್ ಮೀಟ್ ಎಂದು ಕರೆಯಲಾಗುತ್ತದೆ. ವಿವಿಧ ನವೋದ್ಯಮಗಳು ಪರ್ಯಾಯ ಮಾಂಸ ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವೆ.

ಪ್ರಾಣಿ ಹತ್ಯೆ ತಡೆ, ಸಂರಕ್ಷಣೆ, ಪರಿಸರ ಕಾಳಜಿ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಕ್ಲೀನ್ಮೀಟ್, ಕಲ್ಚರ್ಡ್ ಮೀಟ್ ಅಭಿವೃದ್ಧಿಪಡಿಸುವ ಕೆಲಸ ಮುಂದುವರಿದಿದೆ.

ಜಾಗತಿಕವಾಗಿ 24ಕ್ಕೂ ಹೆಚ್ಚು ನವೋದ್ಯಮ ಸಂಸ್ಥೆಗಳು ಲ್ಯಾಬ್​​ಗಳಲ್ಲಿ ಮಾಂಸವನ್ನು ಅಭಿವೃದ್ಧಿಪಡಿಸಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು