ಇಡೀ ರಾಜ್ಯದಲ್ಲಿ ಯಾಕೆ ಕರ್ಫ್ಯೂ? ಇದಕ್ಕೆ ನನ್ನ ವಿರೋಧವಿದೆ. -ತನ್ನದೇ ಸರಕಾರದ ವಿರುದ್ಧ ಕಿಡಿಕಾರಿದ ಸಚಿವ ಕೆ ಎಸ್ ಈಶ್ವರಪ್ಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋವಿಡ್ ಉಲ್ಬಣದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ” ಇಡೀ ರಾಜ್ಯಕ್ಕೆ ಸೀಮಿತಗೊಳಿಸಿದ್ದು ಸರಿ ಅಲ್ಲ. ಗಡಿ ಜಿಲ್ಲೆಗಳಿಗೆ ವಿಶೇಷವಾಗಿ ಒತ್ತು ನೀಡಬೇಕು. ಜನರೊಂದಿಗೆ ಸರಕಾರ ಸ್ಪಂದಿಸಬೇಕು. ಇದಕ್ಕೆ ನನ್ನ ವಿರೋಧ ಇದೆ” ಎಂದು ತನ್ನದೇ ಸರಕಾರದ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.

“ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಮತ್ತು ಆರೋಗ್ಯ ಇಲಾಖೆಯಂತೆ ಈ ನಿಯಮವನ್ನು ನಾವು ಜಾರಿಗೊಳಿಸಿದ್ದೇವೆ. ಯಾರೊಬ್ಬರ ವೈಯುಕ್ತಿಕ ಉದ್ದೇಶಕ್ಕೆ ಸೀಮಿತವಾದ ನಿಯಮವಲ್ಲ. ಇದು ಕೇವಲ ಶಿವಮೊಗ್ಗಕ್ಕೆ ಮಾತ್ರವಲ್ಲ ಹೊರತು ಇಡೀ ರಾಜ್ಯಕ್ಕೆ. ಇದಕ್ಕೆಲ್ಲರೂ ಸಹಕರಿಸಬೇಕು” ಎಂದು ಸಿ ಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು