ಈ ಕಾಯಿದೆಯನ್ನು ಆರೆಸ್ಸಸ್ ಮೂಲಕವೇ ತಂದಿದ್ದು? ಏನಿವಾಗ ? ಕಲಾಪದಲ್ಲಿ ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ಕೆ ಎಸ್ ಈಶ್ವರಪ್ಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಮತಾಂತರ ನಿಷೇಧ ಕಾಯಿದೆಯ ವಿರುದ್ಧ ಮಾತನಾಡಿ ‘ ಇದು ಆರೆಸ್ಸೆಸ್ ಅಜೆಂಡಾ ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ ಎಸ್ ಈಶ್ವರಪ್ಪ “ಹೌದು. ಈ ಕಾಯಿದೆಯನ್ನು ಆರೆಸ್ಸೆಸ್ ಮೂಲಕವೇ ತಂದಿರುವುದು. ಏನಿವಾಗ? ನಾವೆಲ್ಲರೂ ಆರೆಸ್ಸಸ್. ಇಂತಹ ಕಾಯಿದೆಗಳು ಇನ್ನು ನೂರು ತರುತ್ತೇವೆ’ ಎಂದು ಹರಿಹಾಯ್ದಿದ್ದಾರೆ.

ಮುಂದೆ ಮಾತನಾಡಿದ ಅವರು “ನಾವು ಯಾರ ಸುದ್ದಿಗೂ ಹೋಗಲ್ಲ. ನಮ್ ಸುದ್ದಿಗೆ ಬಂದ್ರೆ ಎಲ್ಲರನ್ನೂ ಚಿಂದಿ ಚಿಂದಿ ಮಾಡುತ್ತೇವೆ ” ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು