ಕೊರಗಜ್ಜನ ವೇಷ ಧರಿಸಿ ವಧುವಿನ ಮನೆಗೆ ವರ ಎಂಟ್ರಿ:ಮುಸ್ಲಿಂ ಒಕ್ಕೂಟ ಖಂಡನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು: ಎರಡು ದಿನಗಳ ಹಿಂದೆ ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜನ ವೇಷ ಧರಿಸಿ ವಧುವಿನ ಮನೆಗೆ ವರ ಬಂದದ್ದು ಖಂಡನೀಯ ಎಂದು ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.


ಇಂತಹಾ ನೀಚ ಕೃತ್ಯವನ್ನು ಇಸ್ಲಾಂ ಧರ್ಮ ಒಮ್ಮೆಯೂ ಕಲಿಸಿಕೊಟ್ಟಿಲ್ಲ.ಒಂದು ನಿರ್ಧಿಷ್ಟ ಧರ್ಮದ ದೈವದ ವೇಷ ಧರಿಸಿ ಕುಣಿಯುವುದು ಕಾನೂನು ವಿರುದ್ಧವಾಗಿದೆ.ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸುತ್ತದೆ ಎಂದು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು