ಮಾಣಿಯಲ್ಲಿ ಭೀಕರ ಅಪಘಾತ

colusion
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಟ್ಲ(03-12-2020): ಎರಡು ಕಾರುಗಳ ನಡುವ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ ವಿಟ್ಲದ ಮಾಣಿ- ಕೊಡಾಜೆಯಲ್ಲಿ ನಡೆದಿದೆ.

ಮಾಣಿ ನಿವಾಸಿ ನಯಾಝ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ಮಂಗಳೂರು- ಬೆಂಗಳೂರು ಈ ಹೆದ್ದಾರಿಯ ಮಾಣಿಯ ಇದೇ ಸ್ಥಳದಲ್ಲಿ ಈ ಮೊದಲು ಹಲವು ಅಪಘಾತ ನಡೆದಿದ್ದು, ಹಲವರು ಪ್ರಾಣತೆತ್ತಿದ್ದಾರೆ. ಮತ್ತೆ ಮತ್ತೆ ಅದೇ ಸ್ಥಳದಲ್ಲಿ ಅಪಘಾತ ನಡೆಯುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು