BIG BREAKING NEWS…ಪಿಎಫ್ ಐಯ ಮಾಜಿ ಚೆಯರ್ ಮ್ಯಾನ್ ಕೆ.ಎಂ ಶರೀಫ್ ನಿಧನ

km shareef
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (22-12-2020): ಪಿಎಫ್ ಐಯ ಹಿರಿಯ ನಾಯಕ, ಪಿಎಫ್ ಐ ಮಾಜಿ ಚೆಯರ್ ಮ್ಯಾನ್ ಕೆ.ಎಂ ಶರೀಫ್ ಸಾಹೇಬು ನಿಧನರಾಗಿದ್ದಾರೆ.

ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದ ಕೆ.ಎಂ ಶರೀಫ್ ಮಂಗಳೂರಿನ ಐ ಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಿತ್ತಬೈಲ್ ಪರ್ಲಿಯಾ ನಿವಾಸಿಯಾಗಿರುವ ಅವರು ಪಿಎಫ್ ಐಯ ಹಿರಿಯ ನಾಯಕರಾಗಿದ್ದಾರೆ. ತನ್ನ ಜೀವನವನ್ನು ಸಂಘಟನೆಗೆ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿತ್ವವಾಗಿದ್ದಾರೆ.

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು