ಕೇರಳದಲ್ಲಿ ಹೊಸ ಕುಲದ ಮಲೇರಿಯಾ ಪತ್ತೆ| ಆತಂಕದಲ್ಲಿ ಜನ

KK Shailaja
Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರಂ(11-12-2020): ಕೇರಳದಲ್ಲಿ ” ಪ್ಲಾಸ್ಮೋಡಿಯಂ ಓವಲೆ ” ಎಂಬ ಹೊಸ ಕುಲದ ಮಲೇರಿಯಾ ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ.

ಸುಡಾನ್‌ನಿಂದ ಪ್ರಯಾಣಿಸಿದ ಸೈನಿಕನಲ್ಲಿ ಈ ರೋಗ ಪತ್ತೆಯಾಗಿದೆ. ಅವರು ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲೇರಿಯಾದ ಹೊಸ ಕುಲ ಪ್ಲಾಸ್ಮೋಡಿಯಮ್ ಓವಾಲೆ ರಾಜ್ಯದಲ್ಲಿ ಪತ್ತೆಯಾಗಿದೆ. ಇದು ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕನಲ್ಲಿ ಪತ್ತೆಯಾಗಿದೆ. ಮಲೇರಿಯಾ ಪೀಡಿತ ಸೈನಿಕ ಸುಡಾನ್‌ನಿಂದ ಬಂದಿದ್ದ ಎಂದು ಎಂ.ಎಸ್.ಶೈಲಜಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸಕಾಲಿಕ ಚಿಕಿತ್ಸೆ ಮತ್ತು ರೋಗ ತಡೆಗಟ್ಟುವ ಕ್ರಮಗಳಿಂದ ರೋಗ ಹರಡುವುದನ್ನು ತಪ್ಪಿಸಬಹುದು ಎಂದು ಶೈಲಜಾ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು