ಬೆಂಗಳೂರು(17/11/2020): ಕೇರಳದ ಮಾಜಿ ಗೃಹ ಸಚಿವರಾದ ಪುತ್ರ ಬಿನೇಶ್ ಕೊಡಿಯೇರಿ ಅವರನ್ನು ಎನ್ ಸಿ ಬಿ ಅಧಿಕಾರಿಗಳು 3 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಬಿನೇಶ್ ಡ್ರಗ್ ಪೆಡ್ಲರ್ ಮಹಮದ್ ಅನೂಫ್ ಗೆ ಐವತ್ತು ಲಕ್ಷ ರೂಪಾಯಿ ನೀಡಿದ ಆರೋಪ ಬಿನೇಶ್ ಕೊಡಿಯೇರಿ ಮೇಲಿದ್ದು, ಆ ಕಾರಣದಿಂದ ಅವರನ್ನು ಬೆಂಗಳೂರು ಇಡಿ ಅಧಿಕಾರಿಗಳು ಬಂಧಿಸಿದ್ದರು
ಇದೀಗ ಬಾಡಿ ವಾರೆಂಟ್ ಮೂಲಕ ಎನ್ ಸಿ ಬಿ ಅಧಿಕಾರಿಗಳು ನ. 20 ನೇ ತಾರೀಖಿನವರೆಗೆ ವಶಕ್ಕೆ ಪಡೆದಿದ್ದಾರೆ.