ಬೆಂಗಳೂರು(21-01-2021): ಸಂಪುಟ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಚಿವರಿಗೆ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.
ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ
ಉಮೇಶ ಕತ್ತಿ | ಆಹಾರ ಮತ್ತು ನಾಗರಿಕ ಪೂರೈಕೆ |
ಅಂಗಾರ | ಮೀನುಗಾರಿಕೆ ಮತ್ತು ಬಂದರು |
ಬೊಮ್ಮಾಯಿ | ಗೃಹ ಜೊತೆಗೆ ಕಾನೂನು ಸಂಸದೀಯ |
ಜೆ.ಸಿ. ಮಾಧುಸ್ವಾಮಿ | ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ |
ಸಿ ಸಿ ಪಾಟೀಲ್ | ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ |
ಅರವಿಂದ ಲಿಂಬಾವಳಿ | ಅರಣ್ಯ ಖಾತೆ |
ಮುರುಗೇಶ್ ನಿರಾಣಿ | ಗಣಿಗಾರಿಕೆ |
ಕೋಟ | ಮುಜರಾಯಿ ಜೊತೆ ಹಿಂದುಲಿದ ವರ್ಗ |
ಡಾ. ಕೆ ಸುಧಾಕರ್ | ಆರೋಗ್ಯ ಇಲಾಖೆ |
ಆನಂದ್ ಸಿಂಗ್ | ಪ್ರವಾಸೋದ್ಯಮ, ಪರಿಸರ |
ಸಿ ಪಿ ಯೋಗೇಶ್ವರ್ | ಸಣ್ಣ ನೀರಾವರಿ |
ಪ್ರಭು ಚೌಹಾಣ್ | ಪಶುಸಂಗೋಪನೆ |
ಆರ್ ಶಂಕರ್ | ಪೌರಾಡಳಿತ ಮತ್ತು ರೇಶ್ಮೆ |
ಗೋಪಾಲಯ್ಯ | ತೋಟಗಾರಿಕೆ ಮತ್ತು ಸಕ್ಕರೆ |
ನಾರಾಯಣ ಗೌಡ | ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್ |
ಇನ್ನು ಡಾ. ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಹಂಚಿಕೆ ಮಾಡಲಾಗಿದೆ. ಜೆಸಿ ಮಾಧುಸ್ವಾಮಿ ಅವರಲ್ಲಿದ್ದ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಮರು ಹಂಚಿಕೆ ಮಾಡಲಾಗಿದೆ.