ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಎಸ್ ಡಿಪಿಐ ಮುಖಂಡ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉಳ್ಳಾಲ(08/10/2020): ಮಂಜನಾಡಿ ಗ್ರಾ.ಪ. ಮಾಜಿ ಸದಸ್ಯ ಆಸೀಫ್ ಸಾಮನಿಗೆ ಎಸ್ ಡಿಪಿಐ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಆಧಿಕೃತವಾಗಿ ಸೇರ್ಪಡೆಗೊಂಡರು.

ಕಾಂಗ್ರೆಸ್ ದ.ಕ ಅಲ್ಪ ಸಂಖ್ಯಾತರ ಘಟಕದ ದ.ಕ ಜಿಲ್ಲಾಧ್ಯಕ್ಷ ಹಾಜಿ ಎನ್.ಎಸ್ ಕರೀಂ ನೇತೃತ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು‌.

ಈ ಸಂದರ್ಭ ತಾ.ಪಂ ಮಾಜಿ ಸದಸ್ಯ ನೆಕ್ಕರೆ ಬಾವ, ಮಂಜನಾಡಿ ಗ್ರಾ.ಪಂ ಸದಸ್ಯರಾದ ಇಸ್ಮಾಯಿಲ್ ದೊಡ್ಡಮನೆ, ಇಸ್ಮಾಯಿಲ್ ಮೊಂಟೆಪದವು, ಇಲ್ಯಾಸ್ ಮೇಗಿನಮನೆ, ಪಯಾಝ್ ಮೊಂಟೆಪದವು, ಬಿಎಂ ಖಾದರ್ ಬಂಡಸಾಲೆ, ಕಾಂಗ್ರೆಸ್ ಮೊಂಟೆಪದವು ಬೂತ್ ಅಧ್ಯಕ್ಷ ಹನೀಫ್‌ ಎಂ.ಎಚ್, ಮಂಜನಾಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಜಮೀಲ್ ಎ.ಎಂ, ಕಾರ್ಯಕರ್ತ ನವಾಝ್ ಸರ್ತಬೈಲ್, ಅಶ್ರಫ್ ಗುದ್ರು ಉಪಸ್ಥಿತರಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು