ಅಮೆರಿಕಾದಲ್ಲಿ ಅಂತ್ಯದತ್ತ ಟ್ರಂಪ್ ಆಡಳಿತ| ಶ್ವೇತ ಭವನದತ್ತ ಬಿಡೆನ್

jo biden
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(05-11-2020): ಯುಎಸ್ ಡೆಮಕ್ರೆಟಿಕ್ ಪಕ್ಷದ ಜೋ ಬಿಡೆನ್ ಬುಧವಾರ ತಡರಾತ್ರಿ ಮಿಚಿಗನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳನ್ನು ಗೆದ್ದರು ಮತ್ತು ಶ್ವೇತಭವನವನ್ನು ವಶಪಡಿಸಿಕೊಳ್ಳಲು ಒಂದು ಇಂಚು ಮುಂದಕ್ಕೆ  ತೆರಳಿದ್ದಾರೆ.

ದೂರದರ್ಶನ ಭಾಷಣವೊಂದರಲ್ಲಿ, ಬಿಡೆನ್ ತನ್ನ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, ತಾನು ವಿಜಯಕ್ಕಾಗಿ ಹೆಚ್ಚು ಮತಗಳನ್ನು ಹೊಂದಿದ್ದೇನೆ. ನಾವು ಶರಣಾಗುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ವರದಿ  ಪ್ರಕಾರ, ಟ್ರಂಪ್ 214 ಮತಗಳನ್ನು ಮತ್ತು ಬಿಡೆನ್ 253 ಮತಗಳನ್ನು ಹೊಂದಿದ್ದಾರೆ. ಬಿಡೆನ್ ಗೆಲುವಿನ ಹೊಸ್ತಿಲಲ್ಲಿದ್ದು, ಟ್ರಂಪ್ ಆಡಳಿತ ಅಮೆರಿಕಾದಲ್ಲಿ ಬಹುತೇಖ ಅಂತ್ಯವಾದಂತೆ ಕಂಡುಬರುತ್ತಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು