ಪ್ರಧಾನಿ ಸಂದರ್ಶನದಲ್ಲಿರುವಾಗಲೇ ಲೈವ್ ಭೂಕಂಪ: ಪ್ರಧಾನಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

islnd pm
Share on facebook
Share on twitter
Share on linkedin
Share on whatsapp
Share on telegram
Share on email
Share on print

ಐಸ್ಲ್ಯಾಂಡ್(23-10-2020): ನೈರುತ್ಯ ಐಸ್ಲ್ಯಾಂಡ್ ನಲ್ಲಿ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಲೈವ್ ಸಂದರ್ಶನದಲ್ಲಿರುವಾಗಲೇ ಭೂಕಂಪನ ಸಂಭವಿಸಿದ್ದು, ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

PRESS KANNADA

ಭೂಕಂಪನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಷಿಂಗ್ಟನ್ ಪೋಸ್ಟ್ ನ ವಿದೇಶಾಂಗ ವ್ಯವಹಾರಗಳ ಅಂಕಣಕಾರ ಡೇವಿಡ್ ‌ಇಗ್ನಾಟ್ಯೂಸ್ ಅವರು, ಪ್ರಧಾನಿ ಕಾತ್ರಿನ್ ಅವರನ್ನು ಸಂದರ್ಶನ ನಡೆಸುತ್ತಿದ್ದರು. ಈ ವೇಳೆ ಭೂಕಂಪನ ಸಂಭವಿಸಿದೆ.

ಪ್ರಧಾನಿ ಕಾತ್ರಿನ್ ಓ ಮೈ ಗಾಡ್‌ ಭೂಕಂಪ ಎಂದು ಈ ವೇಳೆ ಪ್ರತಿಕ್ರಿಸಿಯಿಸಿದ್ದು, ಭಯಾನಕ ಸನ್ನಿವೇಶದಲ್ಲೂ ಪ್ರಧಾನಿ ಕಾತ್ರಿನ್ ದೈರ್ಯದಿಂದಿದ್ದರು. ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು