ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಐಫೋನ್!

i phone
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(16-10-2020): ಐಫೋನ್ ಖರೀದಿ ಬಹಳ ಜನರ ಕನಸಾಗಿರುತ್ತದೆ. ಈ ಬಾರಿ ನಿಮಗೆ ಐಫೋನ್ ಖರೀದಿಗೆ ಅವಕಾಶ ದೊರೆತಿದೆ. ಐಪೋನ್ 11 ಅತ್ಯಂತ ಅಗ್ಗದ ಬೆಲೆಗೆ ದೊರಕುತ್ತಿದೆ.

 ಐಫೋನ್-11 ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.ಆಯಪಲ್ ಐಫೋನ್ 11, 64 ಜಿಬಿ ಕೇವಲ 47,999ಕ್ಕೆ ದೊರೆಯುತ್ತದೆ. HDFC debit/creadit ಕಾರ್ಡ್ ಹೊಂದಿದ್ದರೇ ಇನ್ನೂ ಕಡಿಮೆ ಬೆಲೆಗೆ ಐಫೊನ್ ನೀವು ಖರೀದಿಸಬಹುದಾಗಿದೆ.

HDFC ಬ್ಯಾಂಕ್ ಆಫರ್ ಮೂಲಕ 2000 ಡಿಸ್ಕೊಂಟ್ ದೊರೆಯುತ್ತಿದ್ದು 45,999ಕ್ಕೆ ಐಫೋನ್ ಸಿಗಲಿದೆ. ಮತ್ತೊಂದು ಗಮನಾರ್ಹ ಅಂಶವೆಂದರೇ ಎಕ್ಸ್ ಚೆಂಜ್ ಆಫರ್ ಕೂಡ ಇದ್ದು, ಗ್ರಾಹಕರು ಹಳೆಯ ಸ್ಮಾರ್ಟ್ ಪೋನ್ ನೀಡಿ ಹೊಸ ಐಫೋನ್ ಖರೀದಿಸಬಹುದು.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು