ಚಿನ್ನದ ಬೆಲೆಯಲ್ಲಿ ಇಳಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಈ ತಿಂಗಳಿನ ಆರಂಭದಿಂದಲೂ ಚಿನ್ನ ಖರೀದಿದಾರರಿಗೆ ಬೆಲೆಯೇರಿಕೆಯ ಶಾಕ್ ಕಾಡುತ್ತಲೇ ಇತ್ತು.

ಆದರೆ ಇಂದು (ಮಂಗಳವಾರ) ಧಿಢೀರನೇ ಚಿನ್ನದ ಬೆಲೆ ಇಳಿಕೆಯಾಗಿದೆ.1 ಗ್ರಾಂ ಗೆ (24 ಕ್ಯಾರೆಟ್) ಬಂಗಾರದ ಬೆಲೆಯು ರೂಪಾಯಿ 4470/- ರಷ್ಟು ದಾಖಲಾಗಿದೆ.ಕಳೆದ 5 ದಿನಗಳಲ್ಲಿ 490/- ರಷ್ಟು ಕಡಿಮೆಯಾಗಿದೆ.

ದ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹41,900 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹45,700 ರೂಪಾಯಿಗೆ ದಾಖಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು