ಚುನಾವಣೆಯಲ್ಲಿ ನಾನೇ ಗೆದ್ದಿರೋದು: ಡೊನಾಲ್ಡ್ ಟ್ರಂಪ್ ಪುನರುಚ್ಛಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ ಟನ್(16/11/2020): ಚುನಾವಣೆಯಲ್ಲಿ ಗೆದ್ದಿರುವುದು ನಾನು ಎಂದು ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ.

ತಮ್ಮ ಫೇಸ್ಬುಕ್ ಪೇಜಲ್ಲಿ ಟ್ರಂಪ್ I WON THE ELECTION ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಸೋಲನ್ನು ನಿರಾಕರಿಸಿದ್ದಾರೆ.

ಜೋ ಬೈಡೆನ್ ಗೆಲುವು ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಳ್ಳಿ ಹಾಕಿದ ಬಳಿಕವೂ ಟ್ರಂಪ್ ಸೋಲನ್ನು ಒಪ್ಪಿಕೊಳ್ಳುವುದನ್ನು ನಿರಾಕರಿಸಿದ್ದಾರೆ.

ಚುನಾವಣಾ ಅಕ್ರಮದ ಮೂಲಕ ಜೋ ಬೈಡನ್ ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು.

ಈ ನಡುವೆ ಟ್ರಂಪ್ ಅಭಿಮಾನಿಗಳು ಪ್ರತಿಭಟನೆಗಳನ್ನು‌ ನಡೆಸುತ್ತಿದ್ದು, ಈ ಪ್ರತಿಭಟನೆ ನ್ಯಾಯಯುತವಲ್ಲ ಎಂದು ಇನ್ನೊಂದು ವಿಭಾಗದ ಜನರು ಬೀದಿಗಿಳಿದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು