ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್. ಎಸ್ ದೊರೆಸ್ವಾಮಿ ಇನ್ನಿಲ್ಲ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಅವರು ನಿಧನರಾಗಿದ್ದಾರೆ. ಇವರಿಗೆ 104 ವರ್ಷ ವಯಸ್ಸಾಗಿತ್ತು.

ಇತ್ತೀಚೆಗಷ್ಟೇ ಅವರು ಕೋವಿಡ್ ಬಾಧಿತರಾಗಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದಾಖಲಾಗಿದ್ದರಾದರೂ, ಬಳಿಕ ಗುಣಮಖರಾಗಿದ್ದರು.

ತಮ್ಮ ಜೀವತಾವಧಿಯಲ್ಲಿ ಜನಪರ ಚಳವಳಿಯ ಜೊತೆಗೇ ಗುರುತಿಸಿಕೊಂಡ ಇವರು, ಕೊನೆಯ ವರೆಗೂ ನರಕಾರದ ತಪ್ಪುನಡೆಗಳನ್ನು ವಿಮರ್ಶಿಸುತ್ತಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು