18 ವರ್ಷ ಪಾಕ್ ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ಬಂದಿದ್ದ ಹಸೀನಾ ಬೇಗಂ ಸಾವು

haseena begam
Share on facebook
Share on twitter
Share on linkedin
Share on whatsapp
Share on telegram
Share on email
Share on print

ಔರಂಗಾಬಾದ್(10-02-2021): 18 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ತಾಯ್ನಾಡು ಭಾರತಕ್ಕೆ ಬಂದಿದ್ದ ಹಸೀನಾ ಬೇಗಂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪಾಸ್ ಪೋರ್ಟ್ ಕಳೆದುಕೊಂಡು ಅನ್ಯಾಯವಾಗಿ 18ವರ್ಷಗಳ ಕಾಲ ಹಸೀನಾ ಪಾಕಿಸ್ತಾನದ ಜೈಲಿನಲ್ಲಿದ್ದರು. ಇತ್ತೀಚೆಗಷ್ಟೇ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಭಾರತಕ್ಕೆ ಬಂದಿದ್ದ ಹಸೀನಾ ನಾನು ಸ್ವರ್ಗಕ್ಕೆ ಮರಳಿ ಬಂದಿದ್ದೇನೆ ಎಂದು ಹೇಳಿದ್ದರು. ತಾಯ್ನಾಡಿಗೆ ಮರಳಿದ ಕೆಲವೇ ವಾರಗಳಲ್ಲಿ ಹಸೀನಾ ಸಾವು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು