ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ನಂದಾವರದಲ್ಲಿ ಸನ್ಮಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ: ಇಲ್ಲಿನ ನಂದಾವರದಲ್ಲಿ ತಾಜುಲ್ ಉಲಮಾ ಕಲ್ಚರಲ್ ಸೆಂಟರ್, SSF, SჄS ವತಿಯಿಂದ ‘ಕಲ್ಚರಲ್ ಸೆಂಟರ್ ಕಛೇರಿ’ಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವು ನವೆಂಬರ್ 18ರ ಸಂಜೆ 7ರ ಹೊತ್ತಿಗೆ ನಡೆಯಿತು. ಸನ್ಮಾನಿತರಾದ ಪದ್ಮಶ್ರೀ ಹರೇಕಳ ಹಾಜಬ್ಬರವರು ಮಾತನಾಡಿ, ಸಾಂದರ್ಭಿಕ ಹಿತವಚನ ನೀಡಿದರು. ಸೆಂಟರ್ ಅಧ್ಯಕ್ಷರಾದ ನಝೀರ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಉಸ್ಮಾನ್ ಮಲಿಕ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಅಕ್ಬರಲಿ ಮದನಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಊರ ಪ್ರಮುಖರು, ಸಂಘಟನಾ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು