ಗುಜರಾತಿನಲ್ಲಿ ಕೊರೋನಾ ರುದ್ರ ತಾಂಡವ | ವೈರಲಾಗುತ್ತಿದೆ ಭಯಾನಕ ದೃಶ್ಯಗಳು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಾಂಧಿನಗರ: ಗುಜರಾತಿನಲ್ಲಿ ಕೊರೋನಾ ಮಹಾ ಮಾರಿಯು ತೀವ್ರವಾಗಿ ಏರಿಕೆಯಾಗಿದೆ. ಕೇವಲ ಒಂದೇ ದಿನದಲ್ಲಿ ಆರು ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿದೆ ಮತ್ತು ಒಂದೇ ದಿನದಲ್ಲಿ ಐವತ್ತೈದು ಜನ ಕೊರೋನ ತಗುಲಿ ಮೃತ ಪಟ್ಟಿದ್ದಾರೆ. ಈಗ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ರೋಗಿಗಳ ಸಂಖ್ಯೆಯೂ 30680 ಕ್ಕೆ ಏರಿಕೆಯಾಗಿದೆ.

ಕೊರೋನಾ ಹರಡುವಿಕೆಯ ಪ್ರಮಾಣ ಹೆಚ್ಚಾಗಿರುವಂತೆ ಅಲ್ಲಿನ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಆಸ್ಪತ್ರೆ, ಅಂಬ್ಯುಲನ್ಸ್ ಮತ್ತು ಸ್ಮಶಾನಗಳ ಕೊರತೆಯಿಂದಾಗಿ ಗುಜರಾತ್ ಅಕ್ಷರಶಃ ಕೋವಿಡ್ ನರಕವಾಗಿ ಮಾರ್ಪಟ್ಟಿದೆ.

ಭಯಾನಕ ದೃಶ್ಯಗಳು ಇಲ್ಲಿವೆ..

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು