ನಿಮ್ಮ ಜಿಮೇಲ್ ಡಿಲಿಟ್ ಆಗುತ್ತೆ! ಯಾಕೆ ಗೊತ್ತಾ?

gmail
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(15-11-2020): ಆಕ್ಟೀವ್ ಇಲ್ಲದ ಜಿಮೇಲ್‌ ಖಾತೆಯನ್ನು ಡಿಲೀಟ್‌ ಮಾಡಲು ಗೂಗಲ್ ಮುಂದಾಗಿದೆ.

2021ರ ಜೂ.1ರಿಂದ ಹೊಸ ನೀತಿಯನ್ನು ಜಿಮೇಲ್ ಜಾರಿಗೆ ತರಳಿದ್ದು, 2 ವರ್ಷಗಳಿಂದ ಬಳಕೆಯಲ್ಲಿಲ್ಲದ ಖಾತೆಯನ್ನು ಡಿಲಿಟ್ ಮಾಡಲಿದೆ. ಗೂಗಲ್ ಡ್ರೈವ್ ನಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಕಡತ ಸಂಗ್ರಹ ಮಿತಿಮೀರಿದ್ದರೂ ಗೂಗಲ್‌ ಕ್ರಮ ಜರುಗಿಸಲಿದೆ.ಇಂಥ ಖಾತೆಗಳಲ್ಲಿನ ಫೋಟೊ, ಡಾಕ್ಯುಮೆಂಟ್ಸ್‌, ಸ್ಲೆಡ್ಸ್‌ಗಳನ್ನು ಕೂಡ ಗೂಗಲ್‌ ಡಿಲಿಟ್‌ ಮಾಡಲಿದೆ ಎನ್ನಲಾಗಿದೆ.

ನೀವು ನಿಮ್ಮ ಜಿಮೇಲ್ ನ್ನು ಸೇಫ್ ಆಗಿ ಇಟ್ಟುಕೊಳ್ಳಬೇಕಿದ್ದರೆ ನಿಗದಿತವಾಗಿ ಜಿಮೇಲ್ ನ್ನು ಬಳಕೆ ಮಾಡಿಕೊಳ್ಳಿ. ಮಿತಿಮೀರಿದ ದತ್ತಾಂಶಗಳ ಸಂಗ್ರಹವುಳ್ಳ ಖಾತೆದಾರರು ತಮ್ಮ ದಾಖಲೆಯನ್ನು ಬೇರೆಡೆ ವರ್ಗಾಯಿಸಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು