ಫುಡ್ ಅಲರ್ಜಿಯಾಗದಿರಲು ಈ ರೀತಿ ಮಾಡಿ

food alergy
Share on facebook
Share on twitter
Share on linkedin
Share on whatsapp
Share on telegram
Share on email
Share on print

ಫುಡ್ ಅಲರ್ಜಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಆರೋಗ್ಯ ಸಮಸ್ಯೆ. ಫುಡ್ ಅಲರ್ಜಿಯಾದರೆ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆ ಕಾಡುತ್ತದೆ. ಈ ವೇಳೆ ವೈದ್ಯರನ್ನು ಸಂಪರ್ಕಿಸುವ ಬದಲು  ಅಲರ್ಜಿಗೆ ಮೊದಲೇ ದಿನನಿತ್ಯ ನೀವು ಈ ರೀತಿಯ ಆಹಾರವನ್ನು ಸೇವಿಸಿದರೆ ನಿಮ್ಮ ಆರೋಗ್ಯವನ್ನು ನೀವು ರಕ್ಷಿಸಬಹುದು.

ದಿನಕ್ಕೆ 2 ರಿಂದ 3 ಪೀಸ್ ಶುಂಠಿ ಜಗಿಯಬೇಕು. ಅಥವಾ ಶುಂಠಿ ಟೀ ಕುಡಿಯಬೇಕು.

1 ಕಪ್ ಮೊಸರು ಸೇವಿಸಿದರೆ, ದೇಹದ ಬ್ಯಾಕ್ಟೀರಿಯಾ ಹೊರ ಹೋಗುತ್ತದೆ.

ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿ ಹಾಗೂ ಟೊಮ್ಯಾಟೋ ದೇಹವನ್ನು ಹೆಚ್ಚೆಚ್ಚು ಸೇರುವಂತೆ ನೋಡಿಕೊಳ್ಳಬೇಕು.

ನಾಚಿಕೆ ಮುಳ್ಳು, ದೊಡ್ಡ ಪತ್ರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ನೆಗಡಿ, ಚರ್ಮ ತುರಿಕೆ ಹಾಗೂ ಹೊಟ್ಟೆ ನೋವು ಕಡಿಮೆಯಾಗುತ್ತದೆ

ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ನೀರಿಗೆ ನಿಂಬೆ ಹಣ್ಣಿನ ರಸ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು