ಯುವ ಪ್ರತಿಭೆ ಸಿದ್ದೀಕ್ ಶನಿವಾರಸಂತೆ ಅವರಿಗೆ ಸನ್ಮಾನ

fecilitation
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಪ್ಪಳ (18-10-2020): ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ(ರಿ) ಹಾಗೂ ಬ್ಲಡ್ ಹೆಲ್ಪ್ ಲೈನ್ ಮಂಗಳೂರು ಇದರ ವತಿಯಿಂದ ಇಂದು ಕೊಪ್ಪಳದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ ಯುವ ಪ್ರತಿಭೆ, ಬರಹಗಾರ ಹಾಗೂ ಕವಿಮಿತ್ರ, ಸಮಾಜ ಸೇವಕರಾದ ಸಿದ್ದೀಕ್ ಶನಿವಾರಸಂತೆ,ಕೊಡಗು ಇವರನ್ನು ಮೈಮುನ ಫೌಂಡೇಶನ್ ಇದರ ಮುಖ್ಯ ಸ್ಥಾಪಕರಾದ ಆಸಿಫ್ ಆಪತ್ಬಾಂಧವ ರವರು ಶಾಲು ಹೊದಿಸುವ ಮೂಲಕ ಸನ್ಮಾನಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು