ಕುಂತೂರು(02-11-2020):SKSSF TWALABA WING KUNTHOOR ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ ನಡೆಯಲಿದೆ.
ಆಧುನಿಕ ಜಗತ್ತಿಗೆ ಪ್ರವಾದಿ ಸಂದೇಶ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು. ಆಸಕ್ತರು ಪ್ರಬಂಧವನ್ನು ನ.6 ಮೊದಲಾಗಿ ಈ ಮೇಲಿನ ಪೋಸ್ಟರ್ ನಲ್ಲಿ ದಾಖಲಿಸಿರುವ ಮೊಬೈಲ್ ನಂಬರ್ ಗೆ ಕಳುಹಿಸಿಕೊಡಬೇಕಾಗಿದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕಾಗಿ ಸಂಘಟಕರು ಕೇಳಿಕೊಂಡಿದ್ದಾರೆ.