ಮೇಯರ್ ಆಗಿ ಆಯ್ಕೆಯಾದ ನಾಯಿ

dog mayor
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್(06-11-2020): ಅಮೆರಿಕಾದ ಕುಗ್ರಾಮವೊಂದರ ಮೇಯರ್ ಆಗಿ ನಾಯಿಯೊಂದನ್ನು ಆಯ್ಕೆ ಮಾಡಿರುವ ಘಟನೆ ನಡೆದಿದೆ.

ಕೆಂಟುಕಿ ರಾಜ್ಯದ ರ್ಯಾಬಿಟ್​ ಹ್ಯಾಶ್  ಗ್ರಾಮದಲ್ಲಿ1990ರ ದಶಕದಿಂದಲೂ ಇಲ್ಲಿ ಮನುಷ್ಯರನ್ನು ಮೇಯರ್​ ಆಗಿ ಆಯ್ಕೆ ಮಾಡುವ ಪದ್ಧತಿ ಇಲ್ಲ. ಬದಲಾಗಿ ನಾಯಿಯನ್ನು ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು.ಈ ಬಾರಿಯೂ ಇದೇ ಸಂಪ್ರದಾಯ ಮುಂದುವರಿದಿದೆ.

ಫ್ರೆಂಚ್​ ಬುಲ್​ಡಾಗ್​ 13,143 ಮತಗಳೊಂದಿಗೆ ವಿಜಯ ಗಳಿಸಿದೆ ಬೀಗಲ್​ ಜಾತಿಯ ನಾಯಿ ಎರಡನೇ ಸ್ಥಾನ ಮತ್ತು ಗೋಲ್ಡನ್​ ರಿಟ್ರೈವರ್​​ ಮೂರನೇ ಸ್ಥಾನವನ್ನು ಪಡೆದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು