ಜಾಮಿಯಾ ಮಸೀದಿಯಲ್ಲಿ ಟೋಪಿ ಹಾಕಿಕೊಂಡು ನಮಾಜ್ ಗೆ ಕುಳಿತ ಮಾಜಿ ಪ್ರಧಾನಿ ದೇವೇಗೌಡ!

devegawda
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶಿರಾ (30-10-2020):  ಮಾಜಿ ಪ್ರಧಾನಿ ದೇವೇಗೌಡರು, ಶಿರಾದಲ್ಲಿರುವ ಜಾಮಿಯಾ ಮಸೀದಿಗೆ ತೆರಳಿ ಟೋಪಿ ಹಾಕಿಕೊಂಡು ನಮಾಜ್ ಮಾಡುವುದರ ಮೂಲಕ ಮತ ಯಾಚಿಸಿ ಸುದ್ದಿಯಾಗಿದ್ದಾರೆ.

ಈ ಹಿಂದೆ ಲೋಕಸಭಾ ಚುನಾವಣಾ ಸಂದರ್ಭದಲ್ಲೂ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವುದಕ್ಕೆ ಬಯಸುತ್ತೇನೆ ಎಂದು ದೇವೇಗೌಡರು ಹೇಳಿಕೆ ನೀಡಿದ್ದರು.

ರಾಜಕೀಯಕ್ಕೆ ದೇವೇಗೌಡ ವಿಭಿನ್ನ ರೂಪದಲ್ಲಿ ಡ್ರಾಮ ಮಾಡುತ್ತಾರೆಂದು ಕೆಲವರು ಟೀಕೆ ಮಾಡಿದರೆ, ಇನ್ನು ಕೆಲವರು ದೇವೇಗೌಡರಿಗೆ ಮುಸ್ಲಿಂ ಧರ್ಮದ ಮೇಲಿರುವ ನಂಬಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು