ದೆಹಲಿ : ದೇಶದಲ್ಲಿ ಕಳೆದ ದಿನಗಳಿಂದೀಚೆಗೆ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಲೇ ಇದೆ.
ಕಳೆದ 24 ಗಂಟೆಗಳಲ್ಲಿ 40715 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.199 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟಾರೆಯಾಗಿ ದೇಶದಲ್ಲಿ ಇಲ್ಲಿವರೆಗೆ 1,16,86,796 ಸೋಂಕು ಧೃಢಪಟ್ಟಿದೆ.1,60,166 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ.ಈವರೆಗೆ 1,11,51,468 ಮಂದಿ ಗುಣಮುಖರಾಗಿದ್ದಾರೆ.
ಸುಮಾರು 4,50,65,998 ಮಂದಿ ಕೊರೋನಾ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಸಕ್ರಿಯವಾಗಿರುವ ಪ್ರಕರಣಗಳ ಅಂಕಿ ಅಂಶ 3,45,377 ರಷ್ಟು ಇದೆ.