ದೇಶಾದ್ಯಂತ ತೈಲ ಬೆಲೆಯಲ್ಲಿ ಮತ್ತೆ ಏರಿಕೆ! ಮುಂಬೈನಲ್ಲಿ ಸೆಂಚುರಿ ದಾಟಿದ ಪೆಟ್ರೋಲ್ ದರ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಮತ್ತೊಂದು ಹೊರೆಯೂ ಬರ ಸಿಡಿಲಿನಂತೆ ಎರಗಿದೆ. ಪೆಟ್ರೋಲ್ ಮತ್ತು ಡಿಸೀಲ್ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಇಂದೂ ಕೂಡಾ ಮುಂದುವರಿದಿದೆ.

ಪೆಟ್ರೋಲ್ ಬೆಲೆ ಲೀಟರ್ಗೆ 28 ರಿಂದ 29 ಪೈಸೆಯಷ್ಟು ಹೆಚ್ಚಳ ಮಾಡಿದ್ದು, ಡೀಸೆಲ್ ಬೆಲೆಯನ್ನು 24 ರಿಂದ 28 ಪೈಸೆಯಷ್ಟು ಏರಿಕೆ ಮಾಡಲಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 100.47 ರೂ. ಮತ್ತು ಡೀಸೆಲ್ ದರ 92.45 ರೂ.

ದೆಹಲಿಯಲ್ಲಿ ಪೆಟ್ರೋಲ್ ದರ 94.23 ರೂ. ಮತ್ತು ಡೀಸೆಲ್ ದರ 85.15 ರೂ.

ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 94.25 ರೂ ಹಾಗೂ ಡೀಸೆಲ್ ದರ 88 ರೂ.

ಚೆನ್ನೈನಲ್ಲಿ ಪೆಟ್ರೋಲ್ ದರ 95.76 ರೂಪಾಯಿಗಳಾದರೆ ಡೀಸೆಲ್ ದರ 89.99 ರೂಪಾಯಿಗಳಿಗೆ ಏರಿದೆ.

ಸರ್ಕಾರಿ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ ನಂತರ ಬೆಳವಣಿಗೆ ಕಂಡಿದೆಪೆಟ್ರೋಲ್ , ಡಿಸೀಲ್ ಬೆಲೆಗಳ ಏರಿಕೆಯು ಎಲ್ಲಾ ಕ್ಷೇತ್ರಗಳನ್ನು ಬಾಧಿಸಲಿದ್ದು, ಕೋವಿಡ್ ಲಾಕ್ಡೌನ್ ನಿಂದಾಗಿ ತತ್ತರಿಸಿದ ಜನರಿಗೆ ಇದೊಂದು ಆತಂಕಕಾರಿ ವಿಚಾರವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು