2,000ರೂ. ನೋಟು ಮುದ್ರಣ ಸದ್ದಿಲ್ಲದೆ ಬ್ಯಾನ್ ಆಗಿದೆ! ಆರ್ ಬಿಐ ಹೇಳಿದ್ದೇನು?

2000
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(04-12-2020): 2000 ರೂ. ನೋಟುಗಳು ಈಗ ಕಡಿಮೆ ಚಲಾವಣೆಯಲ್ಲಿವೆ, ಅದಕ್ಕೆ ಪೂರಕ ವರದಿಯೊಂದರಲ್ಲಿ 2000ರೂ. ನೋಟುಗಳ ಮುದ್ರಣ ಸ್ಥಗಿತವಾಗಿದೆ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಆರ್ ಬಿಐ ನಿರಕಾರಿಸಿದ್ದು, 2000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಿಲ್ಲ ಎಂದು ಹೇಳಿದೆ.

ಇದಕ್ಕೂ ಮುನ್ನ ಮೋದಿ ಸರ್ಕಾರ 2000ರೂ. ನೋಟುಗಳ ಮುದ್ರಣವನ್ನು ನಿಲ್ಲಿಸುವ ಯೋಚನೆ ಇಲ್ಲ ಎಂದು ಹೇಳಿತ್ತು. ಈ ಬಗ್ಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರು ಕೂಡ ಸ್ಪಷ್ಟಪಡಿಸಿದ್ದರು.

ಕೇಂದ್ರವು 2,000ರೂ.ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಇದನ್ನು ಹೇಳಲಾಗಿದೆ. ಎಟಿಎಂಗಳ ಮೂಲಕ 2,000 ರೂ ನೋಟುಗಳ ಚಲಾವಣೆಯನ್ನು ನಿಲ್ಲಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದೆ ಎನ್ನಲಾಗಿತ್ತು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು