ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(30/10/2020): ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಸಂಘ-ಸಂಸ್ಥೆಗಳು ಸೇರಿದಂತೆ 38 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದೆ.

ವಾಸ್‌ಲೇನ್‌ನ ಪ್ರೊ.ಎ.ವಿ. ನಾವಡ (ಸಾಹಿತ್ಯ/ಶಿಕ್ಷಣ), ಅಶೋಕನಗರದ ಡಾ.ಯು.ವಿ. ಶೆಣೈ (ವೈದ್ಯಕೀಯ), ಉಳ್ಳಾಲದ ಎ.ಕೆ. ಮೊಯ್ದಿನ್  (ಸಮಾಜ ಸೇವೆ), ಬಂಟ್ವಾಳ ತಾಲೂಕು ನೆತ್ತರಕೆರೆಯ ನವೋದಯ ಮಿತ್ರಕಲಾ ವೃಂದ (ಸಮಾಜ ಸೇವೆ), ಅಬ್ದುಲ್ ಸತ್ತಾರ್ (ಸಾಹಸ/ಕ್ರೀಡೆ), ಎಂ. ಸುಬ್ರಹ್ಮಣ್ಯ ಭಟ್ (ಸಮಾಜ ಸೇವೆ), ಬಂಟ್ವಾಳ ತಾಲೂಕು ಅನಂತಾಡಿಯ ಬಿ. ಚೇತನ್ ರೈ ಮಾಣಿ (ರಂಗಭೂಮಿ ಕಲಾವಿದ, ಕಿರುತೆರೆ, ಚಿತ್ರನಟ), ಸುಳ್ಯದ ದೊಡ್ಡಣ್ಣ ಬರೆಮೇಲು (ಕ್ರೀಡೆ), ಸುಳ್ಯ ತಾಲೂಕು ಐವರ್ನಾಡಿನ ಕೆ.ವಿಶ್ವನಾಥ ಪೈ (ಕೃಷಿ), ಪುತ್ತೂರು ತಾಲೂಕು ಸುಳ್ಯಪದವಿನ ವಿದುಷಿ ನಯನ ವಿ. ರೈ (ನೃತ್ಯ), ಪುತ್ತೂರಿನ ಬಿ.ಟಿ. ರಂಜನ್ ಶೆಣೈ (ಪತ್ರಿಕೋದ್ಯಮ), ಪುತ್ತೂರು ತಾಲೂಕು ಪಡ್ನೂರಿನ ಚಂದ್ರಶೇಖರ್ ಹೆಗ್ಡೆ ಪುತ್ತೂರು (ಕಲಾಕ್ಷೇತ್ರ) ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು