ಪ್ರೊ.ಭಗವಾನ್‌ ಪಾಕಿಸ್ತಾನದಲ್ಲಿ ಹುಟ್ಟಿದ್ರೆ ತಲೆಯನ್ನೇ ತೆಗೆಯುತ್ತಿದ್ರು-ಸಿ.ಟಿರವಿ ವಿವಾದಾತ್ಮಕ ಹೇಳಿಕೆ  

ct ravi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(05-02-2021): ಪ್ರೊ. ಕೆ.ಎಸ್‌ ಭಗವಾನ್‌ ಪಾಕಿಸ್ತಾನದಲ್ಲಿ ಹುಟ್ಟಿದ್ರೆ ಅವರ ತಲೆಯನ್ನೇ ತೆಗೆಯುತ್ತಿದ್ರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿರವಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಟಿ ರಾವಿ, ಭಗವಾನ್ ಪುಣ್ಯಕ್ಕೆ ಭಾರತದಲ್ಲಿ ಹುಟ್ಟಿದ್ದಾರೆ. ದೇವರ ವಿಚಾರದಲ್ಲಿ ಭಗವಾನ್ ಹೇಳಿಕೆ ಸಹಿಸುವಂತಹದಲ್ಲ. ಅವರ ಹೇಳಿಕೆಯನ್ನು ಅವರ ತಂದೆ-ತಾಯಿ ಅಷ್ಟೇ ಅಲ್ಲ ಅವರ ಮಕ್ಕಳು ಕೂಡ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಕೋರ್ಟ್ ಆವರಣದಲ್ಲಿ ನಿನ್ನೆ ಮೀರಾ ಭಗವಾನ್ ಗೆ ಮಸಿ ಬಳಿದ ಕೇಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಿಟಿ ರವಿ ವಿವಾದವನ್ನು ಸೃಷ್ಟಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು