ಐಪಿಎಲ್ ಬಳಿಕ ಭಾರತ-ಆಸ್ಟ್ರೇಲಿಯ ಪಂದ್ಯ

cricket
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸಿಡ್ನಿ(23-10-2020): ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಸೀಮಿತ ಓವರ್‌ಗಳ ಸರಣಿಗೆ ನ್ಯೂ ಸೌತ್‌ ವೇಲ್ಸ್‌ ಸರಕಾರ ಅನುಮತಿ ನೀಡಿದೆ.

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಏಕದಿನ ಹಾಗೂ ಟಿ20 ಸರಣಿ ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯುವುದು ಖಚಿತವಾಗಿದೆ.

PRESS KANNADA

ಸರಣಿಯ ಮೊದಲ ಟೆಸ್ಟ್‌ ಡಿ.17-21ರವೆರೆಗೆ “ಅಡಿಲೇಡ್‌ ಓವಲ್‌’ನಲ್ಲಿ ನಡೆಯಲಿದ್ದು, ಇದು ಹಗಲು-ರಾತ್ರಿ ಸಾಗುವ ಪಿಂಕ್‌ ಬಾಲ್‌ ಪಂದ್ಯವಾಗಿರಲಿದೆ. ಅನಂತರದ ಬಾಕ್ಸಿಂಗ್‌ ಡೇ ಟೆಸ್ಟ್‌ ಡಿ. 26-30ರವರೆಗೆ ನಡೆಯಲಿದೆ. ಸಂಪ್ರದಾಯದಂತೆ ಇದು ಮೆಲ್ಬರ್ನ್ನಲಿ ನಡೆಯಬೇಕಿತ್ತು. ಕೋವಿಡ್ ಕಾರಣದಿಂದ ಅಡಿಲೇಡ್‌ ಓವಲ್‌ ನಲ್ಲಿ ನಡೆಯಲಿದೆ.

ಐಪಿಎಲ್‌ ಮುಗಿಸಿ ಆಗಮಿಸಲಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಸಿಡ್ನಿಯಲ್ಲೇ ಕ್ವಾರಂಟೈನ್‌ ನಲ್ಲಿ ಇರಬೇಕಾಗುತ್ತದೆ. ಐಪಿಎಲ್ ಬಳಿಕ ಕ್ರಿಕೆಟಿಗರೆಲ್ಲ ನೇರವಾಗಿ ಸಿಡ್ನಿಗೆ ತೆರಳಲಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು