ದೀಪಾವಳಿಗೆ ಎಲ್ಲಾ ಪಟಾಕಿ ಹೊಡೆಯುವಂತಿಲ್ಲ |  ಈ ಪಟಾಕಿಗಳನ್ನು ಮಾತ್ರ ಹೊಡೆಯಬಹುದು

Share on facebook
Share on twitter
Share on linkedin
Share on whatsapp
Share on telegram
Share on email
Share on print
ಬೆಂಗಳೂರು(13/11/2020): ಇನ್ನೇನು ಸಡಗರ ಸಂಭ್ರಮದ ದೀಪಾವಳಿ ಹಬ್ಬ ಬರುತ್ತದೆ. ದೀಪಾವಳಿ ಎಂದರೆ, ಪಟಾಕಿ ಇದ್ದೇ ಇರುತ್ತದೆ. ಆದರೆ, ಈ ಬಾರಿ ಎಲ್ಲಾ‌ ನಮೂನೆಯ ಪಟಾಕಿಗಳನ್ನು ಹೊಡೆಯುವಂತಿಲ್ಲ. ಹಾಗಂತ, ರಾಜ್ಯ ಸರಕಾರ ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿದೆ.
ಹೌದು. ರಾಜ್ಯ ಸರಕಾರವು ಆರಂಭದಲ್ಲಿ ಪಟಾಕಿ ನಿಷೇಧದ ಮಾತೆತ್ತಿತ್ತು. ಆದರೆ, ನಂತರ ತಣ್ಣಗಾಗಿ  ಕ್ಯೂಆರ್ ಕೋಡ್ ಮತ್ತು ಹಸಿರು ಲೋಗೊ ಹೊಂದಿರುವ ‘ಹಸಿರು ಪಟಾಕಿ’ ಬಳಕೆಗಷ್ಟೇ ಅವಕಾಶ ಕಲ್ಪಿಸಿದೆ.
ರಾಜ್ಯ ಕಂದಾಯ ಇಲಾಖೆ  ಹೈಕೋರ್ಟ್‌ಗೆ ಇಂದು ಸಲ್ಲಿಸಿದ  ಪ್ರಮಾಣಪತ್ರದಲ್ಲಿ ಈ ಬಗ್ಗೆ ಮಾಹಿತಿ ಇದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು