ಸಿಪಿಎಮ್ ಬೆಂಬಲಿಸಿ ಫೇಸ್ಬುಕ್ ಪೋಸ್ಟ್ | ಎಸ್ಸೈ ವಿರುದ್ಧ ಪ್ರಕರಣ ದಾಖಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಾಸರಗೋಡು: ಸಿಪಿಎಮ್ ಬೆಂಬಲಿಸಿ ಎಫ್ಬಿ ಪೋಸ್ಟ್ ಹಾಕಿದ ಎಸ್ಸೈ ವಿರುದ್ಧ ಕೇಸು ದಾಖಲಿಸಲಾಗಿದೆ

ತನ್ನ ಫೇಸ್ಬುಕ್ ಖಾತೆಯಲ್ಲಿಉರಪ್ಪಾನ್ ಎಲ್ಡಿಎಫ್‘ (ಏಲ್ಡಿಎಫ್ ಖಾತರಿಯಾಗಿದೆ) ಎಂಬ ಪೋಸ್ಟರ್ ಹಾಕಿದ ಎಸ್ಸೈ, ಅದರಲ್ಲಿ ತನ್ನ ಛಾಯಾಚಿತ್ರವನ್ನೂ ಲಗತ್ತಿಸಿದ್ದರು. ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಎಸ್ಸೈ ವಿರುದ್ಧ ‘ರೆಪ್ರೆಸೆಂಟೇಷನ್ ಆಫ್ ಪೀಪಲ್ ಆ್ಯಕ್ಟ್ಪ್ರಕಾರ ಕೇಸು ದಾಖಲಿಸಲಾಗಿದೆ.

ತನ್ನ ವಿರುದ್ಧ ಹೊರಿಸಲಾಗಿರುವ ಆಪಾದನೆಯ ಬಗ್ಗೆ ಮಾತನಾಡಿದ ಎಸ್ಸೈ, ಇದು ಮಾನಸಿಕ ಭಿನ್ನ ಸಾಮರ್ಥ್ಯದ ಮಗನಿಂದ ಉಂಟಾದ ಪ್ರಮಾದ ಎಂದು ಸಮಜಾಯಿಷಿ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು