ಕೋವಿಡ್ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ

covid vaccine
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(03-10-2020): ಮುಂದಿನ ಬೇಸಿಗೆ ಇಲ್ಲವೇ 2022ರ ವೇಳೆಗೆ ಕೊರೊನಾಗೆ ಪರಿಣಾಮಕಾರಿ ಲಸಿಕೆ ಆವಿಷ್ಕಾರ ಸಾಧ್ಯ ಎಂದು  ಜರ್ನಲ್ ಅಫ್ ಜನರಲ್ ಇಂಟರ್ನಲ್ ಮೆಡಿಸನ್ ಪತ್ರಿಕೆಯ ಹಿರಿಯ ಲೇಖಕ ಕಿಮ್ಮೆಲ್ ಮೆನ್ ಹೇಳಿದ್ದಾರೆ.

ಕೋವಿಡ್ ನಿಂದ  ಇಡೀ ವಿಶ್ವವೇ ತತ್ತರಿಸಿದೆ. ಈ ಮಧ್ಯೆ ಕಳೆದ 10 ತಿಂಗಳಿನಿಂದ ಲಸಿಕೆ ಸಂಶೋಧನೆ ಕೂಡ ನಡೆಯುತ್ತಿದೆ. ಆದರೆ ಈ ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿಲ್ಲ.

ಈ ಕುರಿತು ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯದ ಸಂಶೋಧಕರು, ತಜ್ಞರ ಸಮೀಕ್ಷೆ ನಡೆಸಿದ್ದು ಅಮೆರಿಕ ನೀಡಿರುವ ಮಾಹಿತಿಯಂತೆ, 2021 ರ ವೇಳೆಗೆ ಲಸಿಕೆ ಸಿದ್ಧವಾಗುವ ಬಗ್ಗೆಯೂ ತಜ್ಞರಲ್ಲಿ ವಿಶ್ವಾಸವಿಲ್ಲ.

ಮೆಕ್ ಗಿಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಥಾನ್ ಅವರು ಕೂಡ ಜನರಿಗೆ ಸಧ್ಯಕ್ಕೆ ಕೋವಿಡ್ ಲಸಿಕೆ ಸಿಗುತ್ತೆ ಎನ್ನುವುದು ಕಷ್ಟ ಎಂದು ಹೇಳಿದ್ದಾರೆ.

 

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು