ಕಳೆದ 8 ತಿಂಗಳಿನಿಂದ ಭಾರತದಲ್ಲಿ ಕೋವಿಡ್ ಗೆ ಬಲಿಯಾದವರೆಷ್ಟು ಗೊತ್ತಾ?

covid
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(10-02-2020): ಭಾರತದಲ್ಲಿ ಕೊರೊನಾ ವೈರಸ್ ದೈನಂದಿನ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಕುಸಿದಿದೆ ಎಂದು ಹೇಳಲಾಗುತ್ತಿದ್ದರೂ, ಕಳೆದ 24ಗಂಟೆಯಲ್ಲಿ ಭಾರತದಲ್ಲಿ 81,484 ಹೊಸ ಕೋವಿಡ್ ಪಾಸಿಟಿವ್ ರಿಪೋರ್ಟ್ ಆಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 63,94,069 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನದಲ್ಲಿ 1095 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 99,773 ಕ್ಕೆ ಏರಿಕೆಯಾಗಿದೆ.

63,94,069 ಒಟ್ಟು ಸೋಂಕಿತರ ಪೈಕಿ, ಈವರೆಗೆ 53,52,078 ಮಂದಿ ಗುಣಮುಖರಾಗಿದ್ದಾರೆ. 9,42,217  ಸಕ್ರಿಯ ಕೋವಿಡ್ ಪ್ರಕರಣಗಳು ಸಧ್ಯ ಭಾರತದಲ್ಲಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು