ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ..! ಕಳೆದ 24 ಗಂಟೆಗಳ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಇಲ್ಲಿದೆ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಕೊರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಹೊಸದಾಗಿ ದಾಖಲೆಯ 48,296 ಜನರಿಗೆ ಕೊರೋನ ಸೋಂಕು ಧೃಡಪಟ್ಟಿದೆ ಹಾಗೂ 217 ಜನರು ಸೋಂಕು ತಗುಲಿ ಸಾವನ್ನಪ್ಪಿದ್ದಾರೆ‌.

ಇದರಲ್ಲಿ ಕೇವಲ ಬೆಂಗಳೂರು ನಗರದಲ್ಲಿ ಒಟ್ಟು 26,756 ಮಂದಿಗೆ ಸೋಂಕು ಧೃಡಪಟ್ಟಿದೆ.
ನೂತನ ಬುಲೆಟಿನ್ ಪ್ರಕಾರ ಇದುವರೆಗಿನ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1523142 ಕ್ಕೆ ಏರಿಕೆಯಾಗಿದೆ.

ಇಂದು 14,884 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ಇದುವರೆಗೆ ಸಂಪೂರ್ಣ ರೋಗ ಗುಣಮುಖರಾಗಿದ ಸೋಂಕಿತರ ಸಂಖ್ಯೆ 1124909 ಕ್ಕೆ ತಲುಪಿದೆ.

ಬುಲೆಟಿನ್ ಲೆಕ್ಕಾಚಾರಗಳ ಪ್ರಕಾರ ರಾಜ್ಯದಲ್ಲಿ ಸದ್ಯ ಒಟ್ಟು 382690 ಲಕ್ಷ ಜನರು ಸಕ್ರಿಯ ಸೋಂಕಿತರಿದ್ದಾರೆ. ಇಂದು ಸೋಂಕಿಗೆ ಒಟ್ಟು 217 ಜನರು ಬಲಿಯಾಗಿದ್ದಾರೆ

ಇದರೊಂದಿಗೆ ರಾಜ್ಯದಲ್ಲಿ ಇದುವರೆಗಿನ ಕೊರೋನ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ ಬರೋಬ್ಬರಿ 15523 ಕ್ಕೆ ಏರಿಕೆಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು