ಪತಿಗೆ ಜೀವನಾಂಶ ಕೊಡುವಂತೆ ಪತ್ನಿಗೆ ಸೂಚಿಸಿದ ಕೋರ್ಟ್

court
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ (23-10-2020): ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯವೊಂದು ಪತಿಗೆ ಜೀವನಾಂಶ ಕೊಡಬೇಕೆಂದು ಪತ್ನಿಗೆ ಸೂಚನೆಯನ್ನು ನೀಡಿದೆ.

 ಸರ್ಕಾರಿ ಪಿಂಚಣಿ ಹಣ ಪಡೆಯುತ್ತಿದ್ದ ಮಹಿಳೆ ಪತಿಯಿಂದ ದೂರವಾಗಿ ವಾಸಿಸುತ್ತಿದ್ದರು. ಅವರಿಗೆ ಪ್ರತಿ ತಿಂಗಳು 12 ಸಾವಿರ ಪಿಂಚಣಿ ಬರುತ್ತಿತ್ತು. ಇದೀಗ ಕೋರ್ಟ್ ಪತಿಗೆ 1,000ರೂ. ಜೀವನಾಂಶ ಕೊಡಬೇಕೆಂದು ಪತ್ನಿಗೆ ಸೂಚನೆಯನ್ನು ನೀಡಿದೆ.

PRESS KANNADA

2013ರ ಹಿಂದೂ ಮ್ಯಾರೇಜ್​ ಆಕ್ಟ್​, 1955ರ ಅಡಿಯಲ್ಲಿ ಪತಿ ತನಗೆ ಪತ್ನಿಯಿಂದ ಜೀವನಾಂಶ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಕೌಟುಂಬಿಕ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು