ಏನಿದು ಕ್ಯಾಟ್ ಕ್ಯೂ ವೈರಸ್ ? ಮತ್ತೊಂದು ಭೀತಿಯಲ್ಲಿ ಭಾರತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(29-09-2020): ಕೊರೊನಾ  ಇಡೀ ವಿಶ್ವದಲ್ಲೇ ಹವಾಂತರವನ್ನು ಸೃಷ್ಟಿಸಿರುವ ಬೆನ್ನಲ್ಲೇ ವಿಶ್ವಕ್ಕೆ ಅದರಲ್ಲೂ ಭಾರತಕ್ಕೆ ಮತ್ತೊಂದು ವೈರಸ್ ನ ಭೀತಿ ಶುರುವಾಗಿದೆ.

ಭಾರತದಲ್ಲಿ ಕ್ಯಾಟ್ ಕ್ಯೂ ವೈರಸ್ ಹರಡುತ್ತಿದೆ ಎಂಬ ಬಗ್ಗೆ ಐಸಿಎಂ ಆರ್ ಎಚ್ಚರಿಕೆ ನೀಡಿದೆ. ಇದು ಕೊರೊನಾಗಿಂತಲೂ ಅತ್ಯಂತ ಭೀಕರವಾದುದು ಎಂದು ಐಸಿಎಂ ಆರ್ ಹೇಳಿದೆ.

ಈ ಕ್ಯಾಟ್ ಕ್ಯೂ ವೈರಸ್ ಮೂಲ ಕೂಡ ಚೈನಾ ಆಗಿದೆ. ಹರಡುತ್ತಿದೆ. ಸೊಳ್ಳೆಗಳ ಮೂಲಕ ಜನರಿಗೆ ಈ ವೈರಸ್ ಹರಡುತ್ತದೆ ಎಂದು ತಿಳಿದು ಬಂದಿದೆ. ಹಂದಿಗಳಿಗೆ ಕಚ್ಚಿದ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದರೆ ಈ ರೋಗ ಹರಡುವ ಸಾಧ್ಯತೆ ಇದೆ ಎಂದು ಐಸಿಎಂ ಆರ್ ಮಹಾರಾಷ್ಟ್ರ ವಿಭಾಗದ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು