ಚುನಾವಣಾ ಸಮಾವೇಶವನ್ನು ಜನವರಿ 22 ರ ವರೆಗೆ ನಡೆಸುವಂತಿಲ್ಲ: ಚುನಾವಣಾ ಆಯೋಗಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ನಡುವೆಯೇ ಪಂಚ ರಾಜ್ಯಗಳ ಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಚುನಾವಣಾ ಆಯೋಗವು ಜನವರಿ 22ರ ವರೆಗೆ ಯಾವುದೇ ಚುನಾವಣಾ ಸಮಾವೇಶಗಳನ್ನು ನಡೆಸಬಾರದು ಎಂದು ಆದೇಶಿಸಿದೆ.ಈ ವರೆಗೆ ಜನವರಿ 15ರ ವರೆಗೂ ಇದ್ದ ಅವಧಿಯನ್ನು ಮತ್ತೆ ಏಳು ದಿನಕ್ಕೆ ವಿಸ್ತರಿಸಿದೆ.

ಒಳಾಂಗಣ ಸಭೆಗಳಿಗೆ ಶೇ.50ರಷ್ಟು ಆಸನ ಭರ್ತಿಯೊಂದಿಗೆ ಅವಕಾಶವನ್ನು ನೀಡಲಾಗಿದ್ದು, ಎಲ್ಲಾ ಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಆಯೋಗ ಸೂಚಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು