ಬಿಪಿಎಲ್ ಕಾರ್ಡುದಾರರಿಗೆ ಸಿಗಲಿದೆ 2500ರೂ!

ration card
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸೇಲಂ(20-12-2020):ತಮಿಳುನಾಡು ಸಿಎಂ ಎಡಪ್ಪಾಡಿ. ಪಳನಿಸ್ವಾಮಿ ತಮಿಳುನಾಡಿನ ಬಿಪಿಎಲ್ ಕಾರ್ಡುದಾರರಿಗೆ ಭರ್ಜರಿ ಗುಡ್ ನ್ಯೂಸನ್ನು ನೀಡಿದ್ದು, ಪೊಂಗಲ್ ಹಬ್ಬದ ಉಡುಗೊರೆಯಾಗಿ 2500ರೂ. ಕೊಡುಗೆಯಾಗಿ ನೀಡುವುದಾಗಿ ಹೇಳಿದ್ದಾರೆ.

ತಮಿಳುನಾಡಿನ 2.60 ಕೋಟಿ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಸಿಎಂ ಈ ಕೊಡುಗೆಯನ್ನು ಘೋಷಿಸಿದ್ದಾರೆ. ಜನವರಿ 4 ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪೊಂಗಲ್ ಗೆ ಸಿಹಿ ತಯಾರಿಸುವ ಸಾಮಗ್ರಿ ಇರುವ ಗಿಫ್ಟನ್ನು ಕೂಡ ಸರಕಾರ ನೀಡುವುದಾಗಿ ಘೋಷಿಸಿದೆ.

ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತರೂಢ ಎಐಎಡಿಎಂಕೆ ಈಮಹತ್ವದ ಆಫರನ್ನು ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು