ನಾಯಿಯ  ಮೈ ತೊಳೆಯಲು ಹೋದ ಬಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

death
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚನ್ನಗಿರಿ(07-12-2020): ನಾಯಿಯ  ಮೈ ತೊಳೆಯಲು ಹೋಗಿ ಆಯಾ ತಪ್ಪಿ ಕೆರೆಯಲ್ಲಿ  ಬಿದ್ದು ಯುವಕ ಚನ್ನಗಿರಿಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಸಿದ್ದನಮಠ ಗ್ರಾಮದ 16 ವರ್ಷದ ನಮನ್ ಎನ್ನುವ ಯುವಕ ಸಾಕಿದ ನಾಯಿ ಮರಿಯನ್ನು ಕೆರೆಯಲ್ಲಿ ಮೈತೊಳೆಯಲು ಹೋಗಿ ಆಯಾ ತಪ್ಪಿ ಕೆರೆಯಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ.

ನಮನ್  ಸಂಜೆಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಹುಡುಕಾಡಿದಾಗ ಕೆರೆ ದಡದಲ್ಲಿ ಚಪ್ಪಲಿಗಳು ದೊರೆತಿದ್ದು ಕೆರೆಯಲ್ಲಿ ಹುಡುಕಾಡಿದಾಗ ನಂತರ ನಮನ್ ಶವ ದೊರೆತಿದೆ. ಈ ಸಂಬಂಧಸಂತೇಬೆನ್ನೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು