ಪೆಟ್ರೋಲ್ ಬೆಲೆ ರಾಮನ ಭಾರತಕ್ಕಿಂತ ರಾವಣನ ಲಂಕೆಯಲ್ಲಿ ಕಡಿಮೆ ಇದೆ: ಕೇಂದ್ರದ ವಿರುದ್ಧ  ಬಿಜೆಪಿ ಸಂಸದ ಕಿಡಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(02-02-2021): ಪೆಟ್ರೋಲ್ , ಡಿಸೇಲ್ ಬೆಲೆ ದಿನನಿತ್ಯ ಗಗನಕ್ಕೇರುತ್ತಿದ್ದು, ನಿನ್ನೆ ಬಜೆಟ್ ನಲ್ಲಿ ಕೂಡ ಜನಸಾಮಾನ್ಯರಿಗೆ ಕೇಂದ್ರ ಸರಕಾರ ಶಾಕ್  ಮೇಲೆ ಶಾಕ್ ನೀಡದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ರಾಮನ ಭಾರತದಲ್ಲಿ ಪೆಟ್ರೋಲ್ ಗೆ 93 ರೂ. ಸೀತೆಯ ನೇಪಾಳದಲ್ಲಿ 53ರೂ. ರಾವಣನ ಲಂಕದಲ್ಲಿ 51ರೂ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್ ದರ ಕ್ರಮವಾಗಿ 86.30 ರೂ, 92.86 ರೂ. ಮತ್ತೊಂದೆಡೆ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಪ್ರತಿ ಲೀಟರ್ ಗೆ 76.48 ರೂ, ಡೀಸೆಲ್ ದರ 83.30 ರೂ. ತಲುಪಿದೆ.

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು