ಬಿಜೆಪಿಯಲ್ಲಿ ಈಗ ಆದರ್ಶವಿಲ್ಲ; ಅಡಿಪಾಯ ಶಿಥಿಲಗೊಂಡಿದೆ; ಉದ್ಧವ್ ಠಾಕ್ರೆ ಆರೋಪ

uddavu
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(26/10/2020); ಬಿಜೆಪಿಯಲ್ಲಿ ಈಗ ಯಾವುದೇ ಸಿದ್ಧಾಂತ, ಆದರ್ಶ ಉಳಿದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಅವರು ಶಿವಸೇನೆಯ ವಾರ್ಷಿಕ ದಸರಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. `ನಿಮ್ಮ ಅಡಿಪಾಯದ ಕಲ್ಲು ಶಿಥಿಲಗೊಂಡಿದೆ. ಅಲ್ಲಿ ಸಿದ್ಧಾಂತ, ಆದರ್ಶಗಳು ಮಣ್ಣುಪಾಲಾಗಿದೆ. ಅದು ಯಾವುದೇ ಸಂದರ್ಭದಲ್ಲಿ ಬೇಕಾದರೂ ಕುಸಿದು ಹೋಗಬಹುದು ಎಂದು ಅವರು ವ್ಯಂಗ್ಯವಾಡಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು