ವೇದಿಕೆ ಹಂಚಿಕೊಂಡ ಕಟ್ಟಾ ವಿರೋಧಿಗಳು; ಬಿಹಾರ ರಾಜಕೀಯದಲ್ಲಿ ಹೀಗೊಂದು ಅಪರೂಪದ ಕ್ಷಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(21/10/2020): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಹಾಗೂ ಚಿರಾಗ್ ಪಾಸ್ವಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ.
ಇದಕ್ಕೆ ಕಾರಣವಾಗಿದ್ದು, ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಸ್ಮಾರಕ.


ಹೌದು ಈ ಮೂವರೂ ಬದ್ಧ ರಾಜಕೀಯ ವೈರಿಗಳು. ದಿನವೊಂದಕ್ಕೆ ಹತ್ತಾರು ಹೇಳಿಕೆಗಳನ್ನಾದರೂ ಪರಸ್ಪರರ ವಿರುದ್ಧ ನೀಡುತ್ತಿರುತ್ತಾರೆ.
ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಚಿರಾಗ್ ಪಾಸ್ವಾನ್ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಿತೀಶ್ ಕುಮಾರ್ ತಮ್ಮ ತಂದೆಯ ಪಾರ್ಥಿವ ಶರೀರಕ್ಕೆ ಅವಮಾನಿಸಿದ್ದಾರೆ ಎಂದು ದೂರಿದ್ದರು.
ಲಾಲು ಜೈಲು ಸೇರಿರುವುದರ ಹಿಂದೆ ನಿತೀಶ್ ಕುಮಾರ್ ಅವರ ರಾಜಕೀಯ ಪಿತೂರಿ ಇದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು