ಬಿಹಾರ ಚುನಾವಣೆ: ಎನ್ ಡಿಐ, ಮಹಾ ಘಟಬಂಧನದ ನಡುವೆ ತೀವ್ರ ಪೈಪೋಟಿ; ಎನ್ ಡಿಎಗೆ ಮುನ್ನಡೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(10/11/2020): ಬಿಹಾರ ವಿಧಾನ ಸಭಾ ಚುನಾವಣೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಎನ್ ಡಿ ಎ ಮತ್ತು ಮಹಾ ಘಟಬಂಧನದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಮತ ಎಣಿಕೆ ತಡರಾತ್ರಿಯವರೆಗೆ ಮುಂದುವರಿಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇಲ್ಲಿಯವರೆಗಿನ ಮಾಹಿತಿ ಪ್ರಕಾರ, ಎನ್ ಡಿ ಎ ಮುನ್ನಡೆಯಲ್ಲಿದೆ.  ಆರ್‌ಜೆಡಿ ನೇತೃತ್ವದ ಮಹಾಘಟಬಂಧನ  ಹಿನ್ನಡೆ ಅಲ್ಪ ಅನುಭವಿಸಿದೆ.

ಆದರೆ, ಇನ್ನೂ ಶೇ. 40 ರಷ್ಟು ಮತ ಎಣಿಕೆ ನಡೆಯಬೇಕಿರುವುದರಿಂದ ಮಹಾಘಟಬಂಧನವೇ ಚುನಾವಣೆಯಲ್ಲಿ ಜಯಿಸಿ ಸರ್ಕಾರ ರಚಿಸಲಿದೆ ಎಂದು ಆರ್‌ಜೆಡಿ ಭರವಸೆ ವ್ಯಕ್ತಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು