ಬಿಹಾರ ವಿಧಾನ ಸಭೆಗೆ ಆಯ್ಕೆಯಾದವರಲ್ಲಿ‌ ಅಪರಾಧ ಹಿನ್ನೆಲೆಯವರ ಅಂಕಿಅಂಶ ಬಹಿರಂಗ

Share on facebook
Share on twitter
Share on linkedin
Share on whatsapp
Share on telegram
Share on email
Share on print
ಹೊಸದೆಹಲಿ(11/11/2020): ಬಿಹಾರ ವಿಧಾನಸಭೆಯ ಫಲಿತಾಂಶ ಪ್ರಕಟಗೊಂಡಿದ್ದು, ಎನ್ ಡಿಎ ಬಹುಮತ ಪಡಿದಿದೆ.
ಅದೇನಿದ್ದರೂ ಇದೀಗ ಅಲ್ಲಿ‌ ವಿಧಾನ ಸಭೆಗೆ ಆಯ್ಕೆಯಾದ ನೂತನ ಶಾಸಕರಲ್ಲಿ ಶೇ.68 ಮಂದಿ ಅಪರಾಧ ಹಿನ್ನೆಲೆಯವರು ಎಂಬ ಆಘಾತಕಾರಿ ಸುದ್ದಿಯನ್ನು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದೆ.
ಬಿಹಾರದಲ್ಲಿ ವಿಧಾನ ಸಭೆಗೆ ಆಯ್ಕೆಯಾದ ಶೇ.68 ಮಂದಿ‌ ಅಪರಾಧಿ‌ ಹಿನ್ನೆಲೆಯನ್ನು ಹೊಂದಿದ್ದಾರೆ. ಶೇ. 81ಮಂದಿ ಕರೋಡ್ ಪತಿಗಳಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು