30ಕ್ಕೂ ಅಧಿಕ ಸೈಟ್ ಗಳನ್ನು ಕಬಳಿಸಲು ಯತ್ನಿಸಿದ ಐವರು ಬಿಡಿಎ ಇಂಜಿನಿಯರ್ ಗಳು!

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (12-02-2021): ಐವರು ಬಿಡಿಎ ಇಂಜಿನಿಯರ್ ಗಳು ಕತರ್ನಾಕ್ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿ ನಿವೇಶನ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಐವರು ಇಂಜಿನಿಯರ್ ಗಳನ್ನು ಬಂಧಿಸಲಾಗಿದೆ.

ಬಿಡಿಎ ನಗರ ಯೋಜನೆ ವಿಭಾಗದ ಇಂಜಿನಿಯರ್ ಗಳಾದ ಶಂಕರಮೂರ್ತಿ, ಶ್ರೀರಾಮ್, ಶಬ್ಬೀರ್ ಅಹಮ್ಮದ್, ರವಿಕುಮಾರ್, ಶ್ರೀನಿವಾಸ್ ಬಂಧಿತ ಇಂಜಿನಿಯರ್ ಗಳು ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಿಡಿಎನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು 30ಕ್ಕೂ ಅಧಿಕ ಸೈಟ್ ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು