ಬಂಟ್ವಾಳ(07-10-2020): ಉತ್ತರ ಪ್ರದೇಶದ ಹತ್ರಾಸ್ ನಲ್ಲಿನ ಮನಿಷಾ ವಾಲ್ಮಿಕಿಯ ಸಾಮೂಹಿಕ ಅತ್ಯಾಚಾರ ಕೊಲೆಯನ್ನು ಖಂಡಿಸಿ ಬಿಸಿರೋಡ್ ನಲ್ಲಿ ಅಂಬೇಡ್ಕರ್ ಯುವ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ತಾಲೂಕು ಕಚೇರಿ ಎದುರುಗಡೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಥ ರೈ, ಜಿ.ಪಂ.ಸದಸ್ಯ ಎಂ.ಎಸ್ ಮೊಹಮ್ಮದ್, ಜನಾರ್ದನ ಚೆಂಡ್ತಿಮಾರ್,ರಾಜಾ ಪಲ್ಲಮಜಲ್, ಬೇಬಿ ಕುಂದರ್, ಶ್ರೀನಿವಾಸ್ ಸೇರಿ ಹಲವರು ಭಾಗವಹಿಸಿದ್ದರು.